Vat Savitri Vrat Katha Kannada

Vat Savitri Vrat Katha Kannada PDF Download

Download PDF of Vat Savitri Vrat Katha Kannada from the link available below in the article, Kannada Vat Savitri Vrat Katha Kannada PDF free or read online using the direct link given at the bottom of content.

0 Like this PDF
❴SHARE THIS PDF❵ FacebookX (Twitter)Whatsapp
REPORT THIS PDF ⚐

Vat Savitri Vrat Katha Kannada

Vat Savitri Vrat Katha Kannada PDF read online or download for free from the official website link given at the bottom of this article.

ವಟ ಸಾವಿತ್ರಿ ವ್ರತವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮೊದಲನೇಯದು ವೈಶಾಖ ಅಮಾವಾಸ್ಯೆಯಂದು ಬರುತ್ತದೆ. ಎರಡನೇಯದು ಜ್ಯೇಷ್ಠ ಪೂರ್ಣಿಮಾದಂದು ಬರುತ್ತದೆ. ಎರಡೂ ವ್ರತಗಳನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆಯಾದರೂ ಆಚರಿಸುವ ವಿಧಾನ, ಮಹತ್ವ ಮತ್ತು ನಿಯಮಗಳು ಒಂದೇ ಆಗಿರುತ್ತದೆ. ಈ ದಿನ, ಸೂರ್ಯೋದಯದಿಂದ, ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುವ ಮೂಲಕ ಆಲದ ಮರವನ್ನು ಪೂಜಿಸುತ್ತಾರೆ.

ಈ ವರ್ಷದ ವಟ ಸಾವಿತ್ರಿ ವ್ರತವನ್ನು ಜೂನ್ 3 ರಂದು ಶನಿವಾರ ಆಚರಿಸಲಾಗುವುದು. ವಟ ಸಾವಿತ್ರಿ ವ್ರತವನ್ನು ಆಚರಿಸುವುದರಿಂದ ಮಹಿಳೆಯರು ಸೌಭಾಗ್ಯಯುತರಾಗಿ ಬಾಳುತ್ತಾರೆ ಎನ್ನುವ ನಂಬಿಕೆಯಿದೆ. ಈ ವರ್ಷ ವಟ ಸಾವಿತ್ರಿ ವ್ರತದಂದು ಶುಭ ಯೋಗಗಳು ರೂಪುಗೊಳ್ಳುವುದರಿಂದ ವ್ರತದ ಫಲ ದ್ವಿಗುಣವಾಗಿರುತ್ತದೆ. ವಟ ಸಾವಿತ್ರಿ 2023 ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ವಟ ಸಾವಿತ್ರಿ ವ್ರತ ನಿಯಮ:

  • ಈ ದಿನ, ವಿವಾಹಿತ ಮಹಿಳೆಯರು ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಬಾರದು.
  • ಆಲದ ಮರದ ಕೊಂಬೆಯನ್ನು ಮುರಿಯಬಾರದು. ಒಂದು ವೇಳೆ ಮುರಿದರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಿರಿ.
  • ಪ್ರದಕ್ಷಿಣೆಯ ಸಮಯದಲ್ಲಿ ಯಾರ ಪಾದವೂ ಯಾರಿಗೂ ತಾಗದ ರೀತಿಯಲ್ಲಿ ಆಲದ ಮರವನ್ನು ಸುತ್ತಿ.
  • ಈ ದಿನ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ ಮತ್ತು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.

ವಟ ಸಾವಿತ್ರಿ ಪೂಜೆ ವಿಧಾನ

  • ಆಲದ ಮರದ ಕೆಳಗೆ ಸಾವಿತ್ರಿ, ಸತ್ಯವಾನ ಮತ್ತು ಯಮನ ಜೇಡಿಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು.
  • ನಂತರ ಆಲದ ಮರಕ್ಕೆ ನೀರನ್ನು ಅರ್ಪಿಸಬೇಕು.
  • ಆಲದ ಮರದ ಪೂಜೆಗೆ ನೀರು, ಮೋಲಿ ದಾರ, ಕುಂಕುಮ, ಹಸಿ ಹತ್ತಿ, ನೆನೆಸಿದ ಬೇಳೆ, ಹೂವುಗಳು ಮತ್ತು ಧೂಪವನ್ನು ಇರಿಸಿ.
  • ಆಲದ ಮರಕ್ಕೆ ನೀರನ್ನು ನೀಡಿ, ಮರಕ್ಕೆ ಹತ್ತಿಯ ನೂಲನ್ನು ಸುತ್ತಿ ಮೂರು ಬಾರಿ ಪ್ರದಕ್ಷಿಣೆ ಹಾಕಿ.
  • ಇದಾದ ನಂತರ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಕೇಳಬಹುದು ಅಥವಾ ಓದಬಹುದು.
  • ವ್ರತ ಕಥೆಯನ್ನು ಕೇಳಿದ ನಂತರ ಬೇಳೆ ಮತ್ತು ಬೆಲ್ಲವನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಇಟ್ಟು ಅದನ್ನು ನಿಮ್ಮ ಅತ್ತೆ ಅಥವಾ ಅತ್ತೆಯಂತಹ ಹಿರಿಯ ಮಹಿಳೆಗೆ ನೀಡಿ ಆಕೆಯಿಂದ ಆಶೀರ್ವಾದವನ್ನು ಪಡೆದುಕೊಳ್ಳಿ.

ವಟ ಸಾವಿತ್ರಿ ವ್ರತ ಕಥೆ (Vat Savitri Vrat Katha in Kannada)

ಪ್ರಾಚೀನ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಯು ಸಾವಿತ್ರಿ ದೇವಿಯ ಪೂಜೆಯಿಂದ ಹೆಣ್ಣು ಮಗುವನ್ನು ಪಡೆದುಕೊಳ್ಳುತ್ತಾನೆ. ಸಾವಿತ್ರಿ ದೇವಿಯ ಕೃಪೆಯಿಂದ ಹುಟ್ಟಿದ ಮಗುವಾದ್ದರಿಂದ ರಾಜನು ಆ ಮಗುವಿಗೆ ಸಾವಿತ್ರಿ ಎಂದು ನಾಮಕರಣ ಮಾಡುತ್ತಾನೆ. ಸಾವಿತ್ರಿ ಚಿಕ್ಕವಳಿದ್ದಾಗಲೇ ಒಂದು ದಿನ ಅಶ್ವಪತಿಯು ತನ್ನ ಮಂತ್ರಿಗಳಲ್ಲಿ ಮಗಳಿಗೊಂದು ವರನನ್ನು ಹುಡುಕಿ ತರುವಂತೆ ಆದೇಶಿಸುತ್ತಾನೆ. ಆ ಸಂದರ್ಭದಲ್ಲಿ ಸಾವಿತ್ರಿಯು ಸತ್ಯವಾನ್‌ನ್ನೇ ವರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಗ ನಾರದ ಮಹರ್ಷಿಗಳು ಈತನನ್ನು ಮದುವೆಯಾದರೆ ಕೇವಲ 12 ವರ್ಷಗಳ ನಂತರ ಈತ ಮರಣ ಹೊಂದುತ್ತಾನೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಸತ್ಯವಾನ್‌ ತನ್ನ ಮಗಳಿಗೆ ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ಆದರೆ ಸಾವಿತ್ರಿ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನ್‌ ನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸಿದಳು.

ನಾರದರಿಂದ ಸತ್ಯವಾನ್‌ ನ ಸಾವಿನ ವಿಷಯ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬರುತ್ತಾಳೆ. ತನ್ನ ಪತಿ ಸತ್ಯವಾನ್‌ ನ್ನು ಯಮರಾಜ ಕರೆದುಕೊಂಡು ಹೋಗಲು ಬಂದಾಗಲೇ ಸಾವಿತ್ರಿ ಕೂಡ ಯಮನನ್ನು ಹಿಂಬಾಲಿಸಿಕೊಂಡೇ ಹೋಗಿದ್ದಳು. ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ಆಕೆಯಲ್ಲಿ ನಿನಗೆ ಯಾವ ವರಬೇಕು ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿಯು ಮೊದಲು ತನ್ನ ಅತ್ತೆಗೆ ಕಣ್ಣುಗಳನ್ನು ಕರುಣಿಸು ತದನಂತರ ತನ್ನ ಗಂಡನಿಗೆ ದೀರ್ಘಾಯುಷ್ಯವನ್ನು ನೀಡೆಂದು ಕೇಳಿಕೊಳ್ಳುತ್ತಾಳೆ. ಆಗ ಯಮನು ಆಕೆಗೆ ಸತ್ಯವಾನ್‌ನ ಪ್ರಾಣವನ್ನು ಕಡಲೆಕಾಯಿ ರೂಪದಲ್ಲಿ ಹಿಂದಿರುಗಿಸುತ್ತಾನೆ.

You can download the Vat Savitri Vrat Katha in Kannada PDF using the link given below.

2nd Page of Vat Savitri Vrat Katha Kannada PDF
Vat Savitri Vrat Katha Kannada

Download link of PDF of Vat Savitri Vrat Katha Kannada

REPORT THISIf the purchase / download link of Vat Savitri Vrat Katha Kannada PDF is not working or you feel any other problem with it, please REPORT IT by selecting the appropriate action such as copyright material / promotion content / link is broken etc. If this is a copyright material we will not be providing its PDF or any source for downloading at any cost.

SIMILAR PDF FILES

  • 2024 Calendar (മലയാളം കലണ്ടർ 2024) Malayalam

    The 2024 Malayalam calendar PDF, with its fascinating blend of astrology and cultural traditions, is a window into the vibrant tapestry of Kerala’s heritage. From the grandeur of Thrissur Pooram to the beauty of Onam, the festivals celebrated throughout the year offer a glimpse into the soul of the Malayali...

  • ARIIA Ranking List 2021

    Atal Ranking of Institutions on Innovation Achievements (ARIIA) is a path-breaking policy initiative of the Ministry of Education (MoE), Govt. of India implemented through AICTE and MoE’s Innovation Cell to systematically rank all major higher educational institutions and universities in India on indicators related to promotion and support of “Innovation...

  • Bihar ITI College List

    Bihar has many Government ITI colleges and Private ITI for technical education in India. The colleges offer courses in engineering and technology. All NCVT ITI has a great contribution to the development of the state and country. Industrial Training Institute (ITI) to provide admission in various ITI courses. Candidates are...

  • CGHS Panel Hospital List Delhi 2023

    CGHS is a special health scheme for government employees. The medical facilities are provided through Wellness Centers (previously referred to as CGHS Dispensaries) / polyclinics under Allopathic, Ayurveda, Yoga, Unani, Sidha and Homeopathic systems of medicines. CGHS Empaneled Hospitals List in Delhi Sr. No. Name of the Hospital Address and...

  • Guru Charitra Telugu

    Guru Charitra Telugu PDF was first composed by Shree Gangadhara Saraswati in the Marathi language. In This Kaliyuga “Shri guru Charitra” is accepted as “Kamadhenu”. Kamadhenu implies the things which you wish you get it right away. The blessed book Guru Charitra needs to peruse with an unadulterated essence. Anyone...

  • Jaipur B.ed College List

    B.Ed. is a program which is usually of 2 years. An aspirant can pursue it after completing his or her graduation or post-graduation in any discipline. It has to score a minimum of 50% to be entitled to the course. There are a lot of job opportunities for them after...

  • List of Engineering Colleges in Maharashtra

    BTech is the technical course and a gateway to choosing your interested job or pursuing your higher studies. Maharashtra is home to over 600 Engineering colleges. Out of these 24 institutes have been ranked by NIRF as top Engineering colleges in India. Institutes like IIT Bombay, ICT Mumbai, Symbiosis Pune,...

  • List of Rivers in India

    Candidates who have prepare for competative exam can check the India reviers list  in state-wise from the link given below in PDF format. Here is the State-Wise List of Rivers in India City River State Agra Yamuna Uttar Pradesh Ahmedabad Sabarmati Gujarat Allahabad At the confluence of Ganga, Yamuna and Saraswati Uttar Pradesh Ayodhya Saryu Uttar...

  • NIRF Ranking 2023 List

    NIRF India Ranking 2023 has been released on 05 June 2023. The list is now available at the official website of the ranking platform – nirfindia.org. IIT-Madras has managed to retain its number one position in the overall educational institutes and engineering categories this year as well with an 86.69...

  • PMJAY Hospital List

    PM-JAY (Pradhan Mantri Jan Arogya Yojana) is the world’s largest health insurance/ assurance scheme fully financed by the government. It provides a cover of Rs. 5 lakhs per family per year for secondary and tertiary care hospitalization across public and private empanelled hospitals in India. The benefits of INR 5,00,000...

Leave a Reply

Your email address will not be published. Required fields are marked *