Shabadimath Calendar 2024 PDF

Shabadimath Calendar 2024 in PDF download free from the direct link below.

Shabadimath Calendar 2024 - Summary

Shabadimath Calendar 2024 PDF offers all the essential details you need. This includes information about 2024 Government Holidays, Karnataka State Holidays, Festivals, and Auspicious Days (such as for Marriage, Vehicle Purchase, Naming, and House Entry). You will also find the Kannada Panchanga for 2024, Sunrise and Sun Timings, Nakshatra, Rashi, and more valuable insights in the Kannada Calendar Panchanga.

Through this Shabadimath Calendar, from January 2024 to December 31, 2024, you can easily check your daily events and important moments at any time through the PDF images available on our website. Just a click and you are set!

Important Festivals and Holidays in Shabadimath Calendar 2024

Shabadimath Calendar 2024 Festival List

ಜನವರಿ:

  • ಜನವರಿ 11, (ಗುರುವಾರ) – ಎಳ್ಳಿ ಅಮವಾಸ್ಯೆ
  • ಜನವರಿ 15, (ಸೋಮವಾರ) – ಮಕರ ಸಂಕ್ರಾಂತಿ
  • ಜನವರಿ 17, (ಮಂಗಳವಾರ) – ಗುರು ಗೋವಿಂದ ಸಿಂಹ ಜಯಂತಿ
  • ಜನವರಿ 21, (ಭಾನುವಾರ) – ಪುತ್ರದಾ ಏಕಾದಶಿ
  • ಜನವರಿ 25, (ಗುರುವಾರ) – ಶಾಕಂಭರಿ ಹುಣ್ಣಿಮೆ
  • ಜನವರಿ 29, (ಸೋಮವಾರ) – ಸಂಕಷ್ಟ ಚತುರ್ಥಿ

ಫೆಬ್ರುವರಿ:

  • ಫೆಬ್ರುವರಿ 9, (ಶುಕ್ರವಾರ) -ದರ್ಶ ಅಮವಾಸ್ಯೆ
  • ಫೆಬ್ರುವರಿ 13, (ಮಂಗಳವಾರ) – ಶ್ರೀ ಗಣೇಶ ಜಯಂತಿ
  • ಫೆಬ್ರವರಿ 14, (ಬುಧವಾರ) – ವಸಂತ ಪಂಚಮಿ, ಸರಸ್ವತಿ ಪೂಜೆ
  • ಫೆಬ್ರುವರಿ 16, (ಶುಕ್ರವಾರ) – ರಥ ಸಪ್ತಮಿ
  • ಫೆಬ್ರುವರಿ 24, (ಶನಿವಾರ) – ಭಾರತ ಹುಣ್ಣಿಮೆ
  • ಫೆಬ್ರುವರಿ 28, (ಬುಧವಾರ) ಸಂಕಷ್ಟ ಚತುರ್ಥಿ

ಮಾರ್ಚ್:

  • ಮಾರ್ಚ್ 5, (ಮಂಗಳವಾರ) – ಶ್ರೀ ರಾಮದಾಸ ನವಮಿ
  • ಮಾರ್ಚ್ 8, (ಶುಕ್ರವಾರ) – ಮಹಾಶಿವರಾತ್ರಿ
  • ಮಾರ್ಚ್ 24, (ಭಾನುವಾರ) – ಹೋಲಿಕಾ ದಹನ, ಫಾಲ್ಗುಣ ಪೂರ್ಣಿಮಾ ವ್ರತ
  • ಮಾರ್ಚ್ 25, (ಸೋಮವಾರ) – ಓಕಳಿ ಹಬ್ಬ
  • ಮಾರ್ಚ್ 28, (ಗುರುವಾರ) – ಸಂಕಷ್ಟ ಚತುರ್ಥಿ
  • ಮಾರ್ಚ್ 29, (ಶುಕ್ರವಾರ) – ಗುಡ್ ಫ್ರೈಡೇ
  • ಮಾರ್ಚ್ 31, (ಭಾನುವಾರ) – ಈಸ್ಟರ್ ಸಂಡೇ

ಎಪ್ರಿಲ್:

  • ಎಪ್ರಿಲ್ 5, (ಶುಕ್ರವಾರ) – ಪಾಪಮೋಚಿನಿ ಏಕಾದಶಿ
  • ಎಪ್ರಿಲ್ 8, (ಸೋಮವಾರ) – ಯುಗಾದಿ ಅಮವಾಸ್ಯೆ
  • ಎಪ್ರಿಲ್ 9, (ಮಂಗಳವಾರ) – ಯುಗಾದಿ ಪಾಡ್ಯ
  • ಎಪ್ರಿಲ್ 11, (ಬುಧವಾರ) – ಈದ್- ಅಲ್- ಫಿತರ್, ರಂಜಾನ್ ಈದ್
  • ಎಪ್ರಿಲ್ 13, (ಶನಿವಾರ) – ಸೌರಯುಗಾದಿ
  • ಎಪ್ರಿಲ್ 17, (ಬುಧವಾರ) – ಶ್ರೀ ರಾಮ ನವಮಿ, ಸ್ವಾಮಿ ನಾರಾಯಣ ಜಯಂತಿ
  • ಎಪ್ರಿಲ್ 23, (ಮಂಗಳವಾರ) – ಹನುಮಾನ್ ಜಯಂತಿ, ಚೈತ್ರ ಪೂರ್ಣಿಮಾ ವ್ರತ

ಮೇ:

  • ಮೇ 4, (ಶನಿವಾರ) – ವರಿಂದಿನಿ ಏಕಾದಶಿ
  • ಮೇ 10, (ಶುಕ್ರವಾರ) – ಅಕ್ಷಯ ತೃತೀಯಾ
  • ಮೇ 21, (ಮಂಗಳವಾರ) – ಶ್ರೀ ನರಸಿಂಹ ಜಯಂತಿ
  • ಮೇ 23, (ಗುರುವಾರ) – ಬುದ್ಧ ಪೂರ್ಣಿಮೆ
  • ಮೇ 26, (ಭಾನುವಾರ) – ಸಂಕಷ್ಟ ಚತುರ್ಥಿ

ಜೂನ್:

  • ಜೂನ್ 17, (ಸೋಮವಾರ) – ಈದ್- ಅಲ್- ಅಧಾ, ಬಕ್ರೀದ್
  • ಜೂನ್ 25, (ಮಂಗಳವಾರ) – ಸಂಕಷ್ಟ ಚತುರ್ಥಿ

ಜುಲೈ:

  • ಜುಲೈ 8, (ಸೋಮವಾರ) – ಮೊಹರಂ, ಇಸ್ಲಾಮಿಕ್ ಹೊಸ ವರ್ಷ
  • ಜುಲೈ 17, (ಬುಧವಾರ) – ಚಾತುರ್ಮಾಸ ಪ್ರಾರಂಭ
  • ಜುಲೈ 21, (ಭಾನುವಾರ) – ಗುರು ಪೂರ್ಣಿಮಾ, ವ್ಯಾಸ ಪೂರ್ಣಿಮಾ
  • ಜುಲೈ 24, (ಬುಧವಾರ) – ಸಂಕಷ್ಟ ಚತುರ್ಥಿ

ಆಗಸ್ಟ್:

  • ಆಗಸ್ಟ್ 4, (ಭಾನುವಾರ) – ನಾಗರ ಅಮಾವಾಸ್ಯೆ
  • ಆಗಸ್ಟ್ 5, (ಸೋಮವಾರ) – ಶ್ರಾವಣ ಮಾಸಾರಂಭ
  • ಆಗಸ್ಟ್ 9, (ಶುಕ್ರವಾರ) – ನಾಗರಪಂಚಮಿ
  • ಆಗಸ್ಟ್ 16, (ಶುಕ್ರವಾರ) – ವರಮಹಾಲಕ್ಷ್ಮೀ ಹಬ್ಬ
  • ಆಗಸ್ಟ್ 19, (ಸೋಮವಾರ) – ರಕ್ಷಾ ಬಂಧನ, ಶ್ರಾವಣ ಪೂರ್ಣಿಮಾ ವ್ರತ
  • ಆಗಸ್ಟ್ 22, (ಗುರುವಾರ) – ಸಂಕಷ್ಟ ಚತುರ್ಥಿ
  • ಆಗಸ್ಟ್ 26, (ಸೋಮವಾರ) – ಶ್ರೀ ಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್:

  • ಸೆಪ್ಟೆಂಬರ್ 7, (ಶನಿವಾರ) – ಗಣೇಶ ಚತುರ್ಥಿ
  • ಸೆಪ್ಟೆಂಬರ್ 15, (ಭಾನುವಾರ) – ಓಣಂ, ವಾಮನ ಜಯಂತಿ
  • ಸೆಪ್ಟೆಂಬರ್ 16, (ಸೋಮವಾರ) – ಈದ್- ಎ- ಮಿಲಾದ್
  • ಸೆಪ್ಟೆಂಬರ್ 17, (ಮಂಗಳವಾರ) – ಅನಂತ ಚತುರ್ದಶಿ, ಗಣೇಶ ವಿಸರ್ಜನೆ
  • ಸೆಪ್ಟೆಂಬರ್ 18, (ಬುಧವಾರ) – ಭಾದ್ರಪದ ಪೂರ್ಣಿಮಾ ವ್ರತ, ಪಿತೃ ಪಕ್ಷ ಪ್ರಾರಂಭ
  • ಸೆಪ್ಟೆಂಬರ್ 21, (ಶನಿವಾರ) – ಸಂಕಷ್ಟ ಚತುರ್ಥಿ

ಅಕ್ಟೋಬರ್:

  • ಅಕ್ಟೋಬರ್ 3, (ಗುರುವಾರ) – ಶರಿಂದೀಯ ನವರಾತ್ರ, ಘಟಸ್ಥಾಪನೆ
  • ಅಕ್ಟೋಬರ್ 10, (ಗುರುವಾರ) – ಸರಸ್ವತಿ ಪೂಜೆ
  • ಅಕ್ಟೋಬರ್ 11, (ಶುಕ್ರವಾರ) – ದುರ್ಗಾ ಮಹಾ ನವಮಿ ಪೂಜೆ, ದುರ್ಗಾ ಮಹಾ ಅಷ್ಟಮಿ ಪೂಜೆ
  • ಅಕ್ಟೋಬರ್ 12, (ಶನಿವಾರ) – ದಸರಾ, ವಿಜಯ ದಶಮಿ
  • ಅಕ್ಟೋಬರ್ 20, (ಭಾನುವಾರ) – ಸಂಕಷ್ಟ ಚತುರ್ಥಿ
  • ಅಕ್ಟೋಬರ್ 29, (ಮಂಗಳವಾರ) – ಧಂತೇರಸ್, ಧನ ತ್ರಯೋದಶಿ
  • ಅಕ್ಟೋಬರ್ 31,(ಗುರುವಾರ) – ನರಕ ಚತುರ್ದಶಿ

ನವೆಂಬರ್:

  • ನವೆಂಬರ್ 1, (ಶುಕ್ರವಾರ) – ದೀಪಾವಳಿ, ಕಾರ್ತಿಕ ಅಮಾವಾಸ್ಯೆ
  • ನವೆಂಬರ್ 2, (ಶುಕ್ರವಾರ) – ಗೋವರ್ಧನ ಪೂಜೆ, ದೀಪಾವಳಿ ಪಾಡ್ಯ
  • ನವೆಂಬರ್ 13, (ಬುಧವಾರ) – ತುಳಸಿ ವಿವಾಹ
  • ನವೆಂಬರ್ 18, (ಸೋಮವಾರ) – ಸಂಕಷ್ಟ ಚತುರ್ಥಿ

ಡಿಸೆಂಬರ್:

  • ಡಿಸೆಂಬರ್ 15, (ಭಾನುವಾರ) – ಹೊಸ್ತಿಲ ಹುಣ್ಣುಿಮೆ
  • ಡಿಸೆಂಬರ್ 25, (ಬುಧವಾರ) – ಕ್ರಿಸ್ಮಸ್
  • ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ

Remember to download your Shabadimath Calendar 2024 PDF for all the important dates and celebrations! 🎉

RELATED PDF FILES

Shabadimath Calendar 2024 PDF Download