Pitru Tarpan Vidhi Kannada (ಪಿತೃ ತರ್ಪಣಮ್) Kannada PDF

Pitru Tarpan Vidhi Kannada (ಪಿತೃ ತರ್ಪಣಮ್) in Kannada PDF download free from the direct link below.

Pitru Tarpan Vidhi Kannada (ಪಿತೃ ತರ್ಪಣಮ್) - Summary

ಪಿತೃ ಪಕ್ಷ ಅಥವಾ ಶ್ರಾದ್ಧ ಪಕ್ಷವು 16 ದಿನಗಳ ಅವಧಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಸನಾತನ ಧರ್ಮವೆಂದೇ ಗುರುತಿಸಿಕೊಂಡ ಹಿಂದೂ ಧರ್ಮದ ಜನರು ತಮ್ಮ ಪೂರ್ವಜರಿಗೆ ಗೌರವವನ್ನು ಸೂಚಿಸಿ, ಪಿಂಡವನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ ಪಿಂಡದಾನ, ತರ್ಪಣ ನೀಡುವುದರಿಂದ ಪಿತೃಗಳು ಸಂತೋಷಗೊಂಡು ಕುಟುಂಬದ ಸದಸ್ಯರನ್ನು ಗೌರವಿಸುತ್ತಾರೆ. ಕುಟುಂಬದಲ್ಲಿನ ಕಷ್ಟಗಳನ್ನು, ಸಮಸ್ಯೆಗಳನ್ನು, ಕೆಟ್ಟ ದೃಷ್ಟಿಯನ್ನು ದೂರಾಗಿಸುತ್ತಾರೆ ಎನ್ನುವ ನಂಬಿಕೆಯಿದೆ.

ಪಿತೃ ಪಕ್ಷದಲ್ಲಿ ನಮ್ಮ ಪಿತೃಗಳನ್ನು ಅಥವಾ ಪೂರ್ವಜರನ್ನು ಗೌರವಿಸಲು, ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಲು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರನ್ನು ಸಂತೋಷಗೊಳಿಸಲು ಅನುಸರಿಸಬೇಕಾದ ಕ್ರಮಗಳಾವುವು..? ಅವುಗಳ ಪ್ರಯೋಜನವೇನೆಂದು ತಿಳಿದುಕೊಳ್ಳಿ. ಪಿತೃ ಪಕ್ಷದ ಅವಧಿಯಲ್ಲಿ ಕಾಗೆಗಳಿಗೆ ಆಹಾರವನ್ನು ತಪ್ಪದೇ ನೀಡಬೇಕು. ಪೂರ್ವಜರ ಜನ್ಮ ದಿನಾಚರಣೆಯನ್ನು ಹಾಗೂ ಅವರ ಜೀವನದ ಪ್ರಮುಖ ದಿನಗಳನ್ನು ನೀವು ಆಚರಿಸದಿರಲು ಎಂದಿಗೂ ಮರೆಯದಿರಿ. ಈ ವಿಶೇಷ ದಿನಗಳಲ್ಲಿ ಮನೆಯಲ್ಲೇ ಪೂಜೆಯನ್ನು ಮಾಡಿ. ಅವರ ನೆನಪಿಗಾಗಿ ವಿಶೇಷ ಭಕ್ಷ್ಯಗಳನ್ನು ಮತ್ತು ಸಿಹಿ ತಿಂಡಿಗಳನ್ನು ತಯಾರಿಸಿ, ವಿತರಿಸಬಹುದು.

Pitru Tarpan Vidhi Kannada  (ಪಿತೃ ತರ್ಪಣಮ್)

ಶುಚಿಃ –
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಽಪಿ ವಾ ।
ಯಃ ಸ್ಮರೇತ್ ಪುಣ್ಡರೀಕಾಕ್ಷಂ ಸ ಬಾಹ್ಯಾಭ್ಯನ್ತರಃ ಶುಚಿಃ ॥
ಪುಣ್ಡರೀಕಾಕ್ಷ ಪುಣ್ಡರೀಕಾಕ್ಷ ಪುಣ್ಡರೀಕಾಕ್ಷ ॥

ಪ್ರಾರ್ಥನಾ –
ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾನ್ತಯೇ ॥
ವಕ್ರತುಣ್ಡ ಮಹಾಕಾಯ ಕೋಟಿಸೂರ್ಯಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥
ಓಂ ಶ್ರೀ ಮಹಾಗಣಾಧಿಪತಯೇ ನಮಃ ।

ಆಚಮ್ಯ –
ಓಂ ಕೇಶವಾಯ ಸ್ವಾಹಾ ।
ಓಂ ನಾರಾಯಣಾಯ ಸ್ವಾಹಾ ।
ಓಂ ಮಾಧವಾಯ ಸ್ವಾಹಾ ।
ಓಂ ಗೋವಿನ್ದಾಯ ನಮಃ । ಓಂ ವಿಷ್ಣವೇ ನಮಃ ।
ಓಂ ಮಧುಸೂದನಾಯ ನಮಃ । ಓಂ ತ್ರಿವಿಕ್ರಮಾಯ ನಮಃ ।
ಓಂ ವಾಮನಾಯ ನಮಃ । ಓಂ ಶ್ರೀಧರಾಯ ನಮಃ ।
ಓಂ ಹೃಷೀಕೇಶಾಯ ನಮಃ । ಓಂ ಪದ್ಮನಾಭಾಯ ನಮಃ ।
ಓಂ ದಾಮೋದರಾಯ ನಮಃ । ಓಂ ಸಙ್ಕರ್ಷಣಾಯ ನಮಃ ।
ಓಂ ವಾಸುದೇವಾಯ ನಮಃ । ಓಂ ಪ್ರದ್ಯುಮ್ನಾಯ ನಮಃ ।
ಓಂ ಅನಿರುದ್ಧಾಯ ನಮಃ । ಓಂ ಪುರುಷೋತ್ತಮಾಯ ನಮಃ ।
ಓಂ ಅಥೋಕ್ಷಜಾಯ ನಮಃ । ಓಂ ನಾರಸಿಂಹಾಯ ನಮಃ ।
ಓಂ ಅಚ್ಯುತಾಯ ನಮಃ । ಓಂ ಜನಾರ್ದನಾಯ ನಮಃ ।
ಓಂ ಉಪೇನ್ದ್ರಾಯ ನಮಃ । ಓಂ ಹರಯೇ ನಮಃ ।
ಓಂ ಶ್ರೀ ಕೃಷ್ಣಾಯ ನಮಃ ।

ಪವಿತ್ರಂ –
ಓಂ ಪ॒ವಿತ್ರ॑ವನ್ತ॒: ಪರಿ॒ವಾಜ॒ಮಾಸ॑ತೇ ಪಿ॒ತೈಷಾಂ᳚ ಪ್ರ॒ತ್ನೋ ಅ॒ಭಿ ರ॑ಕ್ಷತಿ ವ್ರ॒ತಮ್ ।
ಮ॒ಹಸ್ಸ॑ಮು॒ದ್ರಂ ವರು॑ಣಸ್ತಿ॒ರೋ ದ॑ಧೇ ಧೀರಾ॑ ಇಚ್ಛೇಕು॒ರ್ಧರು॑ಣೇಷ್ವಾ॒ರಭ᳚ಮ್ ॥
ಪ॒ವಿತ್ರಂ॑ ತೇ॒ ವಿತ॑ತಂ॒ ಬ್ರಹ್ಮ॑ಣ॒ಸ್ಪತೇ᳚ ಪ್ರಭು॒ರ್ಗಾತ್ರಾ॑ಣಿ॒ ಪರ್ಯೇ॑ಷಿ ವಿ॒ಶ್ವತ॑: ।
ಅತ॑ಪ್ತತನೂ॒ರ್ನ ತದಾ॒ಮೋ ಅ॑ಶ್ನುತೇ ಶೃ॒ತಾಸ॒ ಇದ್ವಹ॑ನ್ತ॒ಸ್ತತ್ಸಮಾ॑ಶತ ॥

ಪವಿತ್ರಂ ಧೃತ್ವಾ ॥

ಭೂತೋಚ್ಛಾಟನಮ್ –
ಉತ್ತಿಷ್ಠನ್ತು ಭೂತಪಿಶಾಚಾಃ ಏತೇ ಭೂಮಿಭಾರಕಾಃ ।
ಏತೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥

ಪ್ರಾಣಾಯಾಮಂ –
ಓಂ ಭೂಃ । ಓಂ ಭುವಃ । ಓಂ ಸುವಃ । ಓಂ ಮಹಃ ।
ಓಂ ಜನಃ । ಓಂ ತಪಃ । ಓಂ ಸತ್ಯಮ್ ।
ತತ್ಸ॑ವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ ।
ಧಿಯೋ॒ ಯೋ ನ॑: ಪ್ರಚೋ॒ದಯಾ᳚ತ್ ।
ಓಮಾಪೋ॒ ಜ್ಯೋತೀ॒ ರಸೋ॒ಮೃತಂ॒ ಬ್ರಹ್ಮ॒ ಭೂರ್ಭುವ॒ಸ್ಸುವ॒ರೋಮ್ ।

ಸಙ್ಕಲ್ಪಮ್ –
ಶ್ರೀ ಗೋವಿನ್ದ ಗೋವಿನ್ದ ಗೋವಿನ್ದ । ಶ್ರೀಮಹಾವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಥೇ ಶ್ವೇತವರಾಹ ಕಲ್ಪೇ ವೈವಸ್ವತ ಮನ್ವನ್ತರೇ ಕಲಿಯುಗೇ ಪ್ರಥಮಪಾದೇ ಜಮ್ಬೂದ್ವೀಪೇ ಭಾರತವರ್ಷೇ ಭರತಖಣ್ಡೇ ಮೇರೋಃ ದಕ್ಷಿಣ ದಿಗ್ಭಾಗೇ ಶ್ರೀಶೈಲಸ್ಯ ___ ಪ್ರದೇಶೇ ___, ___ ನದ್ಯೋಃ ಮಧ್ಯೇ ಪುಣ್ಯಪ್ರದೇಶೇ ಸಮಸ್ತ ದೇವತಾ ಬ್ರಾಹ್ಮಣ ಆಚಾರ್ಯ ಹರಿ ಹರ ಗುರು ಚರಣ ಸನ್ನಿಧೌ ಅಸ್ಮಿನ್ ವರ್ತಮನೇ ವ್ಯಾವಹರಿಕ ಚಾನ್ದ್ರಮಾನೇನ ಶ್ರೀ ____ ನಾಮ ಸಂವತ್ಸರೇ ___ ಅಯನೇ ___ ಋತೌ ___ ಮಾಸೇ ___ ಪಕ್ಷೇ ___ ತಿಥೌ ___ ವಾಸರೇ ಶ್ರೀವಿಷ್ಣು ನಕ್ಷತ್ರೇ ಶ್ರೀವಿಷ್ಣು ಯೋಗೇ ಶ್ರೀವಿಷ್ಣು ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ
॥ ಪ್ರಾಚೀನಾವೀತೀ ॥
ಅಸ್ಮತ್ ಪಿತೄನುದ್ದಿಶ್ಯ ಅಸ್ಮತ್ ಪಿತೄಣಾಂ ಪುಣ್ಯಲೋಕಾವಾಪ್ತ್ಯರ್ಥಂ ಅಸ್ಮತ್ ಪಿತೃ ತರ್ಪಣಂ ಕರಿಷ್ಯೇ ॥ ಸವ್ಯಮ್ ॥

RELATED PDF FILES

Pitru Tarpan Vidhi Kannada (ಪಿತೃ ತರ್ಪಣಮ್) Kannada PDF Download