16 Somavara Vratham Book Kannada

❴SHARE THIS PDF❵ FacebookX (Twitter)Whatsapp
REPORT THIS PDF ⚐

16 Somavara Vratham Book Kannada

Sawan somwar quick is accepted to be the foremost vital ones and in the event that you watch this quick for 16 Mondays, it is accepted that the tolerant Master will give all that your heart wants! Taking after it for 16 weeks is known as the solah somwar vrat and is one of the foremost productive fasts as per mythology.

The Shodasa Somvar quick happens to be most vrat watched for 16 sequential Mondays to inspire the god and look for his favors. This quick can be watched by anybody, who needs to revere Maha Shiva. Be that as it may, it is majorly watched by single ladies, who confront issues in getting hitched to their craved life accomplice.

16 Somavara Vratham Book Kannada (షోడశ సోమవార వ్రతం)

ಕೋಳೂರ ಕೊಡಗೂಸು, ಭಕ್ತ ಮಾರ್ಕಂಡೇಯ ಹೀಗೆ ಶಿವನು ತನ್ನ ಭಕ್ತರ ಬೆಂಗಾವಲಿಗೆ ಸದಾಕಾಲ ನಿಲ್ಲುವವರಾಗಿದ್ದಾರೆ. ಇನ್ನು ಹಿಂದೂ ಧರ್ಮದಲ್ಲಿ 16 ಸೋಮವಾರಗಳ ಉಪವಾಸ ವ್ರತಾಚರಣೆ ಹೆಚ್ಚು ಪ್ರಸಿದ್ಧವಾಗಿದ್ದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹದ್ದಾಗಿದೆ. ಇದನ್ನು ಸೋಲಾರ್ ಸೋಮವಾರ ವ್ರತ ಎಂದೂ ಕರೆಯಲಾಗುತ್ತದೆ. 16 ದಿನ ನಿರಂತರವಾಗಿ ಸೋಮವಾರಗಳಂದು ಉಪವಾಸ ಮಾಡಿ ಶಿವನ ಮನಸ್ಸನ್ನು ಗೆಲ್ಲಬಹುದಾಗಿದೆ ಅವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.

ಸೋಮವಾರ ವ್ರತದ ಉಪವಾಸ ನಿಯಮಗಳು

  • ಈ 16 ಸೋಮವಾರದ ವ್ರತದ ನಿಯಮವು ಅತ್ಯಂತ ಸರಳವಾಗಿದೆ.
  • ಈ ಸಮಯದಲ್ಲಿ ಉಪವಾಸ ಕೈಗೊಳ್ಳುವವರು ಒಳ್ಳೆಯ ಮನಸ್ಸಿನಿಂದ ಶ್ರದ್ಧಾ ಭಕ್ತಿಯಿಂದ ಶಿವ ದೇವರನ್ನು ನೆನೆಯಬೇಕು. ಸೋಮವಾರ ಬೆಳಗ್ಗೆ ವ್ರತ ಆರಂಭವಾಗುತ್ತದೆ.
  • ಪ್ರಾತಃ ಕಾಲದಲ್ಲಿಯೇ ಎದ್ದು ನಿಮ್ಮ ಬೆಳಗ್ಗಿನ ನಿತ್ಯಕರ್ಮಗಳನ್ನು ಮುಗಿಸಿ. ಸ್ನಾನದ ನಂತರ ಪೂಜಾ ಕೊಠಡಿಗೆ ತೆರಳಿ ಶಿವನ ಪೂಜೆಯನ್ನು ಆರಂಭಿಸಿ ನೀವು ಶಿವಲಿಂಗ ಅಥವಾ ಶಿವ ದೇವರ ಫೋಟೋವನ್ನು ಇರಿಸಿಕೊಳ್ಳಬಹುದು.
  • ದೇವರ ಸ್ಥಾನವನ್ನು ಶುಚಿಗೊಳಿಸಿ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ. ಶ್ರೀಗಂಧ ಮತ್ತು ಹೂಗಳಿಂದ ಮೂರ್ತಿಯನ್ನು ಅಲಂಕರಿಸಿ. ಶಿವನ ಹೆಸರನ್ನು ಪಠಿಸಿ ಮತ್ತು ಹೂಗಳನ್ನು ಅರ್ಪಿಸಿ.
  • ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ಅಡಿಕೆ, ಹಣ್ಣುಗಳು ಮತ್ತು ಮನೆಯಲ್ಲಿ ನೀವು ತಯಾರಿಸಿದ ಸಿಹಿತಿಂಡಿಯನ್ನು ಅರ್ಪಿಸಿ.

ಸೋಮವಾರ ವ್ರತದ ಉಪವಾಸ ನಿಯಮಗಳು

  • 16 ಸೋಮವಾರದ ವ್ರತ ದ ಕಥೆಯನ್ನು ಪಾರಾಯಣೆ ಮಾಡಿ ಮತ್ತು ಕರ್ಪೂರವನ್ನು ಬೆಳಗಿಸಿ ಶಿವನಿಗೆ ಆರತಿಯನ್ನು ಬೆಳಗಿ.
  • ಪೂಜೆಯ ನಂತರ ನೀವು ದಿನವಿಡೀ ಉಪವಾಸವನ್ನು ಕೈಗೊಳ್ಳಬೇಕು. ಉಪವಾಸವನ್ನು ನಡೆಸಿಕೊಂಡು ಕಚೇರಿ ಇಲ್ಲವೇ
  • ಮನೆಯ ಕೆಲಸವನ್ನು ಮಾಡಬೇಕು.*ಸಂಜೆ, ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ಪ್ರಸಾದವನ್ನು ದೇವರಿಗೆ ಅರ್ಪಿಸಿ. ಪೂಜೆಯ ನಂತರ ಪ್ರಸಾದ ಮತ್ತು ಹಣ್ಣುಗಳ ಸೇವನೆ ಮಾಡಿ. ಹೀಗೆ 16 ಸೋಮವಾರಗಳ ಕಾಲ ವ್ರತ ವನ್ನು ನೀವು ಮಾಡಬೇಕು.
  • ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ತೆಂಗಿನ ಕಾಯಿ ಮತ್ತು ಹಣ್ಣುಗಳನ್ನು ಅರ್ಪಿಸಿ ಮತ್ತು ಮನೆಯಲ್ಲಿ
  • ಮಾಡಿದ ಸಿಹಿಯನ್ನು ದೇವರಿಗೆ ನೀಡಿ.
  • ಪೂಜೆಯ ನಂತರ ಇಡೀ ದಿನ ನೀವು ಉಪವಾಸವನ್ನು ಮಾಡಬೇಕು. ಈ ಸಮಯದಲ್ಲಿ ನಿಮ್ಮ ಮನೆಗೆಲಸ ಇಲ್ಲವೇ ಕಚೇರಿ ಕೆಲಸಗಳನ್ನು ನೀವು ಮಾಡಬಹುದು.

You can download the 16 Somavara Vratham Book Kannada PDF using the link given below.

2nd Page of 16 Somavara Vratham Book Kannada PDF
16 Somavara Vratham Book Kannada

16 Somavara Vratham Book Kannada PDF Free Download

REPORT THISIf the purchase / download link of 16 Somavara Vratham Book Kannada PDF is not working or you feel any other problem with it, please REPORT IT by selecting the appropriate action such as copyright material / promotion content / link is broken etc. If this is a copyright material we will not be providing its PDF or any source for downloading at any cost.

SIMILAR PDF FILES