Dwadasa Jyotirlinga Stotram - Summary
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್ – Dwadasa Jyotirlinga Stotram Kannada
Are you in search of the Dwadasa Jyotirlinga Stotram PDF? This holy prayer is a heartfelt tribute dedicated to the 12 Jyotirlingas of Lord Shiva. In this article, we will delve into the significance of this stotram and guide you on how to easily download it for your personal devotion.
About Dwadasa Jyotirlinga Stotram
ಲಘು ಸ್ತೋತ್ರಮ್
ಸೌರಾಷ್ಚಿ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ‖
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ |
ಸೇतुಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ‖
ವಾರಣಾಶ್ಯಾಂತು विश्वेशಂ ತ್ರಯಂಬಕಂ ಗೌತಮೀತಟೇ |
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ‖
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ‖
Complete Stotram
ಸೌರಾಷ್ಟ್ರದೇಶೇ ವಿಶದೇಽತಿರಮ್ಯೇ ಜ್ಯೋತಿರ್ಮಯಂ ಚಂದ್ರಕಳಾವತಂಸಮ್ |
ಭಕ್ತಪ್ರದಾನಾಯ ಕೃಪಾವತೀರ್ಣಂ ತಂ ಸೋಮನಾಥಂ ಶರಣಂ ಪ್ರಪದ್ಯೇ ‖ 1 ‖
ಶ્રીಶೈಲಶೃಂಗೇ বিভিন্ন ಪ್ರಸಂಗೇ ಶೇಷಾದ್ರಿಶೃಂಗೇಽಪಿ ಸದಾ ವಸಂತಮ್ |
ತಮರ್ಜುನಂ ಮಲ್ಲಿಕಪೂರ್ವಮೇನಂ ನಮಾರಿ ಸಂಕಲ್ಪಸಮುದ್ರಸೇತುಮ್ ‖ 2 ‖
ಅವಂತರಿಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ ವಂದೇ ಮಹಾಕಾಲಮಹಾಸುರೇಶಮ್ ‖ 3 ‖
ಕಾವೇರಿಕಾನರ್ಮದಯೋಃ ಪವಿತ್ರೇ ಸಮಾಗಮೇ ಸಜ್ಜನತಾರಣಾಯ |
ಸದೈವ ಮಾಂಧಾತೃಪುರೇ ವಸಂತಂ ಓಂಕಾರಮೀಶಂ ಶಿವಮ ವೆ ನಮಾಮಿ ‖ 4 ‖
ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ ಸದಾ ವಸಂ ತಂ ಗಿರಿಜಾಸಮೇತಮ್ |
ಸುರಾಸುರಾರಾಧಿತಪಾದಪದ್ಮಂ ಶ್ರೀವೈದ್ಯನಾಥಂ ತಮಹಂ ನಮಾಮಿ ‖ 5 ‖
ಯಂ ಡಾಕಿನಿಶಾಕಿನಿಕಾಸಮಾಜೇ ನಿಷೇವ್ಯಮಾಣಂ ಪಿಶಿತಾಶನೈಶ್ಚ |
ಸದೈವ ಭೀಮಾದಿಪದಪ್ರಸಿದ್ಧಂ ತಂ ಶಂಕರಂ ಭಕ್ತಿ ಹಿತಂ ನಮಾಮಿ ‖ 6 ‖
ಶ್ರೀತಾಮ್ರಪರ್ಣೀಜಲರಾಶಿಯೋಗೇ ನಿಬಾಧ್ಯ ಸೇತುಂ ವಿಶಿಖೈರಸಂಖ್ಯೈಃ |
ಶ್ರೀರಾಮಚಂದ್ರೇಣ ಸಮರ್ಪಿತಂ ತಂ ರಾಮೇಶ್ವರಾಖ್ಯಂ ನಿಯತಂ ನಮಾಮಿ ‖ 7 ‖
ಯಾಮ್ಯೇ ಸದಂಗೇ ನಗರೇಽತಿರಮ್ಯೇ ವಿಭೂಷಿತಾಂಗಂ विभिन्न ಭಾಗೈಃ |
ಸದ್ಭಕ್ತಿಮುಕ್ತಿಪ್ರದಮೀಶಮೇಕಂ ಶ್ರೀನಾಗನಾಥಂ ಶರಣಂ ಪ್ರಪದ್ಯೇ ‖ 8 ‖
ಸಾನಂದಮಾನಂದವನೇ ವಸಂತಂ ಆನಂದಕಂದಂ ಹತಪಾಪಬೃಂದಮ್ |
ವಾರಾಣಸೀನಾಥಮನಾಥನಾಥಂ ಶ್ರೀವಿಶ್ವನಾಥಂ ಶರಣಂ ಪ್ರಪದ್ಯೇ ‖ 9 ‖
ಸಹ್ಯಾದ್ರಿಶೀರ್ಷೇ ವಿಮಲೇ ವಸಂತಂ ಗೋಧಾವರಿತೀರಪವಿತ್ರದೇಶೇ |
ಯದ್ದುರ್ವಿಷಮಾತ್ ಪಾತಕಂ ಪಾಶು ನಾಶಂ ಪ್ರಯಾತಿ ತಂ ತ್ರ್ಯಂಬಕಮೀಶಮೀಡೇ ‖ 10 ‖
ಮಹಾದ್ರಿಪಾರ್ಶ್ವೇ ಚ ತಟೇ ರಮಂತಂ ಸಂಪೂಜ್ಯಮಾನಂ ಸತತಂ ಮುನೀಂದ್ರೈಃ |
ಸುರಾಸುರೈರ್ಯಕ್ಷ ಮಹೂರಗಾಢ್ಯೈಃ ಕೇದಾರಮೀಶಂ ಶಿವಮೇಕಮೀಡೇ ‖ 11 ‖
ಇಲಾಪುರೇ ರಮ್ಯವಿಶಾಲಕೇಽಸ್ಮಿನ್ ಸಮುಲ್ಲಸಂತಂ ಚ ಜಗದ್ವರೇಣ್ಯಮ್ |
ವಂದೇ ಮಹೋದಾರತರಸ್ವಭಾವಂ ಘೃಷ್ಣೇಶ್ವರಾಖ್ಯಂ ಶರಣಂ ಪ್ರಪದ್ಯೇ ‖ 12 ‖
ಜ್ಯೋತಿರ್ಮಯದ್ವಾದಶಲಿಂಗಕಾನಾಂ ಶಿವಾತ್ಮನಾಂ ಪ್ರೋಕ್ತಮಿದಂ ಕ್ರಮೆಣ |
ಸ್ತೋത്രಂ ಪಠಿತ್ವಾ ಮನುಜೋಽತಿಭಕ್ತ್ಯಾ ಫಲಂ ತದಾಲೋಚ್ಯ ನಿಜಂ ಭಜೇಚ್ ‖
Download the Dwadasa Jyotirlinga Stotram PDF by clicking the link below. This simple act will enhance your spiritual journey and help you keep this important stotram close to your heart. Don’t miss your chance to download the PDF now and practice your daily devotion effortlessly!
Also Check
– Dwadasa Jyotirlinga Stotram in Telugu
– Dwadasa Jyotirlinga Stotram in English
– Dwadasa Jyotirlinga Stotram in Hindi
– Dwadasa Jyotirlinga Stotram in Tamil
– Dwadasa Jyotirlinga Stotram PDF in Bengali
– Dwadasa Jyotirlinga Stotram in Malayalam
– Dwadasa Jyotirlinga Stotram in Gujarati
– Dwadasa Jyotirlinga Stotram in Odia