Duryodhana Vilapa Notes Kannada PDF

Duryodhana Vilapa Notes in Kannada PDF download free from the direct link below.

Duryodhana Vilapa Notes - Summary

Discover the essence of the Duryodhana Vilapa Notes PDF, a profound piece that captures the emotional depth of Duryodhana’s character from the great epic Mahabharata. This text encapsulates his journey on the battlefield and his interactions with revered personalities like Bhishma and Abhimanyu. Explore these notes for a better understanding and to download the PDF version for your convenience.

Importance of Duryodhana’s Character

Duryodhana, a significant figure in the Mahabharata, symbolizes complex emotions and moral dilemmas. His lament, known as Duryodhana Vilapa, reflects the anguish of a warrior who has lost everything. In this poignant tale, we see how he interacts with Bhishma on the battlefield, showcasing his respect and grief for fallen warriors, even those he fought against.

Duryodhana Vilapa Notes Question Answer in Kannada

I. ಒಂದು ವಾಕ್ಯದಲ್ಲಿ उत्तरಿಸಿ.

1. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು ?

Ans: ರಣರಂಗದಲ್ಲಿ ಸಾಗುವಾಗ ದುರ್ಯೋಧನನು ಸಂಜಯನ ನೆರವನ್ನು ಅವಲಂಬಿಸಿದ್ದನು.

2. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದುಕೊಂಡನು ?

Ans: ಕುರುಪತಿ ರಣರಂಗದಲ್ಲಿ (ಬಾರಿಗಾತ್ರದ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು.

3. ಪಿನಾಕ ಪಾಣಿ ಎಂದರೆ ಯಾರು ?

Ans: ಪಿನಾಕ ಎಂಬ ದನಸ್ಸನ್ನು ಹಿಡಿದಿರುವ “ಶಿವ”.

4. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?

Ans: ತಂದೆಗೆ ಜಲಾಂಜಲಿಯನ್ನು ಮಗನು ಕೊಡಬೇಕು.

5. ಚಕ್ರವjúಹವನ್ನು ರಚಿಸಿದವರು ಯಾರು ?

Ans: ಚಕ್ರವjúಹವನ್ನು ರಚಿಸಿದವರು ದ್ರೋಣಾಚಾರ್ಯರು.

6. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?

Ans: ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ.

7. ಹರಿಯು ಕರ್ಣನಿಂದ ಬೇಡಿದೇನು ?

Ans: ಹರಿಯು ಕರ್ಣನಿಂದ ಬೇಡಿದ್ದು ‘ಕವಚವನ್ನು’.

8. ಅಂಗಾಧಿಪತಿ ಯಾರು ?

Ans: ಅಂಗಾಧಿಪತಿ ಕರ್ಣ.

You can download the Duryodhana Vilapa Notes in Kannada PDF using the link given below.

Duryodhana Vilapa Notes Kannada PDF Download