Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF Telugu

Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ Telugu PDF Download

Download PDF of Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ in Telugu from the link available below in the article, Telugu Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF free or read online using the direct link given at the bottom of content.

0 People Like This
REPORT THIS PDF ⚐

Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ Telugu

Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF in Telugu read online or download for free from the official website link given at the bottom of this article.

The Ruchi Kruta Pitru Stotram serves as a means to express gratitude, seek forgiveness, and invoke the blessings of our departed ancestors. It acknowledges their contributions to our lives and recognizes the vital role they play in our spiritual journey.

By reciting the Ruchi Kruta Pitru Stotram, devotees believe that they can appease their ancestors, gain their blessings, and ensure their well-being in the spiritual realm. It is also believed to bring peace and harmony to the family, as it strengthens the bond between the living and the departed.

Ruchi Kruta Pitru Stotram is a sacred chant dedicated to honoring and seeking blessings from our ancestors. This powerful stotram holds a deep significance in Hindu culture, where reverence for ancestors is deeply rooted.

Ruchi Kruta Pitru Stotram – ಪಿತೃ ಸ್ತೋತ್ರಂ

ರುಚಿರುವಾಚ

ನಮಸ್ಯೇಽಹಂ ಪಿತೄನ್ ಭಕ್ತ್ಯಾ ಯೇ ವಸನ್ತ್ಯಧಿದೇವತಾಃ |
ದೇವೈರಪಿ ಹಿ ತರ್ಪ್ಯಂತೇ ಯೇ ಶ್ರಾದ್ಧೇಷು ಸ್ವಧೋತ್ತರೈಃ || ೧ ||

ನಮಸ್ಯೇಽಹಂ ಪಿತೄನ್ ಸ್ವರ್ಗೇ ಯೇ ತರ್ಪ್ಯಂತೇ ಮಹರ್ಷಿಭಿಃ |
ಶ್ರಾದ್ಧೈರ್ಮನೋಮಯೈರ್ಭಕ್ತ್ಯಾ ಭುಕ್ತಿಮುಕ್ತಿಮಭೀಪ್ಸುಭಿಃ || ೨ ||

ನಮಸ್ಯೇಽಹಂ ಪಿತೄನ್ ಸ್ವರ್ಗೇ ಸಿದ್ಧಾಃ ಸಂತರ್ಪಯಂತಿ ಯಾನ್ |
ಶ್ರಾದ್ಧೇಷು ದಿವ್ಯೈಃ ಸಕಲೈರುಪಹಾರೈರನುತ್ತಮೈಃ || ೩ ||

ನಮಸ್ಯೇಽಹಂ ಪಿತೄನ್ ಭಕ್ತ್ಯಾ ಯೇಽರ್ಚ್ಯಂತೇ ಗುಹ್ಯಕೈರ್ದಿವಿ |
ತನ್ಮಯತ್ವೇನ ವಾಂಛದ್ಭಿರೃದ್ಧಿರ್ಯಾತ್ಯಂತಿಕೀಂ ಪರಾಮ್ || ೪ ||

ನಮಸ್ಯೇಽಹಂ ಪಿತೄನ್ ಮರ್ತ್ಯೈರರ್ಚ್ಯಂತೇ ಭುವಿ ಯೇ ಸದಾ |
ಶ್ರಾದ್ಧೇಷು ಶ್ರದ್ಧಯಾಭೀಷ್ಟಲೋಕಪುಷ್ಟಿಪ್ರದಾಯಿನಃ || ೫ ||

ನಮಸ್ಯೇಽಹಂ ಪಿತೄನ್ ವಿಪ್ರೈರರ್ಚ್ಯಂತೇ ಭುವಿ ಯೇ ಸದಾ |
ವಾಂಛಿತಾಭೀಷ್ಟಲಾಭಾಯ ಪ್ರಾಜಾಪತ್ಯಪ್ರದಾಯಿನಃ || ೬ ||

ನಮಸ್ಯೇಽಹಂ ಪಿತೄನ್ ಯೇ ವೈ ತರ್ಪ್ಯಂತೇಽರಣ್ಯವಾಸಿಭಿಃ |
ವನ್ಯೈಃ ಶ್ರಾದ್ಧೈರ್ಯತಾಹಾರೈಸ್ತಪೋನಿರ್ಧೂತಕಲ್ಮಷೈಃ || ೭ ||

ನಮಸ್ಯೇಽಹಂ ಪಿತೄನ್ ವಿಪ್ರೈರ್ನೈಷ್ಠಿಕೈರ್ಧರ್ಮಚಾರಿಭಿಃ |
ಯೇ ಸಂಯತಾತ್ಮಭಿರ್ನಿತ್ಯಂ ಸಂತರ್ಪ್ಯಂತೇ ಸಮಾಧಿಭಿಃ || ೮ ||

ನಮಸ್ಯೇಽಹಂ ಪಿತೄನ್ ಶ್ರಾದ್ಧೈ ರಾಜನ್ಯಾಸ್ತರ್ಪಯಂತಿ ಯಾನ್ |
ಕವ್ಯೈರಶೇಷೈರ್ವಿಧಿವಲ್ಲೋಕದ್ವಯಫಲಪ್ರದಾನ್ || ೯ ||

ನಮಸ್ಯೇಽಹಂ ಪಿತೄನ್ ವೈಶ್ಯೈರರ್ಚ್ಯಂತೇ ಭುವಿ ಯೇ ಸದಾ |
ಸ್ವಕರ್ಮಾಭಿರತೈರ್ನಿತ್ಯಂ ಪುಷ್ಪಧೂಪಾನ್ನವಾರಿಭಿಃ || ೧೦ ||

ನಮಸ್ಯೇಽಹಂ ಪಿತೄನ್ ಶ್ರಾದ್ಧೇ ಶೂದ್ರೈರಪಿ ಚ ಭಕ್ತಿತಃ |
ಸಂತರ್ಪ್ಯಂತೇ ಜಗತ್ಕೃತ್ಸ್ನಂ ನಾಮ್ನಾ ಖ್ಯಾತಾಃ ಸುಕಾಲಿನಃ || ೧೧ ||

ನಮಸ್ಯೇಽಹಂ ಪಿತೄನ್ ಶ್ರಾದ್ಧೇ ಪಾತಾಲೇ ಯೇ ಮಹಾಸುರೈಃ |
ಸಂತರ್ಪ್ಯಂತೇ ಸುಧಾಹಾರಾಸ್ತ್ಯಕ್ತದಂಭಮದೈಃ ಸದಾ || ೧೨ ||

ನಮಸ್ಯೇಽಹಂ ಪಿತೄನ್ ಶ್ರಾದ್ಧೈರರ್ಚ್ಯಂತೇ ಯೇ ರಸಾತಲೇ |
ಭೋಗೈರಶೇಷೈರ್ವಿಧಿವನ್ನಾಗೈಃ ಕಾಮಾನಭೀಪ್ಸುಭಿಃ || ೧೩ ||

ನಮಸ್ಯೇಽಹಂ ಪಿತೄನ್ ಶ್ರಾದ್ಧೈಃ ಸರ್ಪೈಃ ಸಂತರ್ಪಿತಾನ್ಸದಾ |
ತತ್ರೈವ ವಿಧಿವನ್ಮಂತ್ರಭೋಗಸಂಪತ್ಸಮನ್ವಿತೈಃ || ೧೪ ||

ಪಿತೄನ್ನಮಸ್ಯೇ ನಿವಸಂತಿ ಸಾಕ್ಷಾ-
-ದ್ಯೇ ದೇವಲೋಕೇಽಥ ಮಹೀತಲೇ ವಾ |
ತಥಾಽಂತರಿಕ್ಷೇ ಚ ಸುರಾರಿಪೂಜ್ಯಾ-
-ಸ್ತೇ ಮೇ ಪ್ರತೀಚ್ಛಂತು ಮನೋಪನೀತಮ್ || ೧೫ ||

ಪಿತೄನ್ನಮಸ್ಯೇ ಪರಮಾರ್ಥಭೂತಾ
ಯೇ ವೈ ವಿಮಾನೇ ನಿವಸಂತ್ಯಮೂರ್ತಾಃ |
ಯಜಂತಿ ಯಾನಸ್ತಮಲೈರ್ಮನೋಭಿ-
-ರ್ಯೋಗೀಶ್ವರಾಃ ಕ್ಲೇಶವಿಮುಕ್ತಿಹೇತೂನ್ || ೧೬ ||

ಪಿತೄನ್ನಮಸ್ಯೇ ದಿವಿ ಯೇ ಚ ಮೂರ್ತಾಃ
ಸ್ವಧಾಭುಜಃ ಕಾಮ್ಯಫಲಾಭಿಸಂಧೌ |
ಪ್ರದಾನಶಕ್ತಾಃ ಸಕಲೇಪ್ಸಿತಾನಾಂ
ವಿಮುಕ್ತಿದಾ ಯೇಽನಭಿಸಂಹಿತೇಷು || ೧೭ ||

ತೃಪ್ಯಂತು ತೇಽಸ್ಮಿನ್ಪಿತರಃ ಸಮಸ್ತಾ
ಇಚ್ಛಾವತಾಂ ಯೇ ಪ್ರದಿಶಂತಿ ಕಾಮಾನ್ |
ಸುರತ್ವಮಿಂದ್ರತ್ವಮಿತೋಽಧಿಕಂ ವಾ
ಗಜಾಶ್ವರತ್ನಾನಿ ಮಹಾಗೃಹಾಣಿ || ೧೮ ||

ಸೋಮಸ್ಯ ಯೇ ರಶ್ಮಿಷು ಯೇಽರ್ಕಬಿಂಬೇ
ಶುಕ್ಲೇ ವಿಮಾನೇ ಚ ಸದಾ ವಸಂತಿ |
ತೃಪ್ಯಂತು ತೇಽಸ್ಮಿನ್ಪಿತರೋಽನ್ನತೋಯೈ-
-ರ್ಗಂಧಾದಿನಾ ಪುಷ್ಟಿಮಿತೋ ವ್ರಜಂತು || ೧೯ ||

ಯೇಷಾಂ ಹುತೇಽಗ್ನೌ ಹವಿಷಾ ಚ ತೃಪ್ತಿ-
-ರ್ಯೇ ಭುಂಜತೇ ವಿಪ್ರಶರೀರಸಂಸ್ಥಾಃ |
ಯೇ ಪಿಂಡದಾನೇನ ಮುದಂ ಪ್ರಯಾಂತಿ
ತೃಪ್ಯಂತು ತೇಽಸ್ಮಿನ್ಪಿತರೋಽನ್ನತೋಯೈಃ || ೨೦ ||

ಯೇ ಖಡ್ಗಮಾಂಸೇನ ಸುರೈರಭೀಷ್ಟೈಃ
ಕೃಷ್ಣೈಸ್ತಿಲೈರ್ದಿವ್ಯ ಮನೋಹರೈಶ್ಚ |
ಕಾಲೇನ ಶಾಕೇನ ಮಹರ್ಷಿವರ್ಯೈಃ
ಸಂಪ್ರೀಣಿತಾಸ್ತೇ ಮುದಮತ್ರ ಯಾಂತು || ೨೧ ||

ಕವ್ಯಾನ್ಯಶೇಷಾಣಿ ಚ ಯಾನ್ಯಭೀಷ್ಟಾ-
-ನ್ಯತೀವ ತೇಷಾಂ ಮಮ ಪೂಜಿತಾನಾಮ್ |
ತೇಷಾಂಚ ಸಾನ್ನಿಧ್ಯಮಿಹಾಸ್ತು ಪುಷ್ಪ-
-ಗಂಧಾಂಬುಭೋಜ್ಯೇಷು ಮಯಾ ಕೃತೇಷು || ೨೨ ||

ದಿನೇ ದಿನೇ ಯೇ ಪ್ರತಿಗೃಹ್ಣತೇಽರ್ಚಾಂ
ಮಾಸಾಂತಪೂಜ್ಯಾ ಭುವಿ ಯೇಽಷ್ಟಕಾಸು |
ಯೇ ವತ್ಸರಾಂತೇಽಭ್ಯುದಯೇ ಚ ಪೂಜ್ಯಾಃ
ಪ್ರಯಾಂತು ತೇ ಮೇ ಪಿತರೋಽತ್ರ ತುಷ್ಟಿಮ್ || ೨೩ ||

ಪೂಜ್ಯಾ ದ್ವಿಜಾನಾಂ ಕುಮುದೇಂದುಭಾಸೋ
ಯೇ ಕ್ಷತ್ರಿಯಾಣಾಂ ಜ್ವಲನಾರ್ಕವರ್ಣಾಃ |
ತಥಾ ವಿಶಾಂ ಯೇ ಕನಕಾವದಾತಾ
ನೀಲೀಪ್ರಭಾಃ ಶೂದ್ರಜನಸ್ಯ ಯೇ ಚ || ೨೪ ||

ತೇಽಸ್ಮಿನ್ಸಮಸ್ತಾ ಮಮ ಪುಷ್ಪಗಂಧ-
-ಧೂಪಾಂಬುಭೋಜ್ಯಾದಿನಿವೇದನೇನ |
ತಥಾಽಗ್ನಿಹೋಮೇನ ಚ ಯಾಂತಿ ತೃಪ್ತಿಂ
ಸದಾ ಪಿತೃಭ್ಯಃ ಪ್ರಣತೋಽಸ್ಮಿ ತೇಭ್ಯಃ || ೨೫ ||

ಯೇ ದೇವಪೂರ್ವಾಣ್ಯಭಿತೃಪ್ತಿಹೇತೋ-
-ರಶ್ನಂತಿ ಕವ್ಯಾನಿ ಶುಭಾಹೃತಾನಿ |
ತೃಪ್ತಾಶ್ಚ ಯೇ ಭೂತಿಸೃಜೋ ಭವಂತಿ
ತೃಪ್ಯಂತು ತೇಽಸ್ಮಿನ್ಪ್ರಣತೋಽಸ್ಮಿ ತೇಭ್ಯಃ || ೨೬ ||

ರಕ್ಷಾಂಸಿ ಭೂತಾನ್ಯಸುರಾಂಸ್ತಥೋಗ್ರಾ-
-ನ್ನಿರ್ನಾಶಯಂತು ತ್ವಶಿವಂ ಪ್ರಜಾನಾಮ್ |
ಆದ್ಯಾಃ ಸುರಾಣಾಮಮರೇಶಪೂಜ್ಯಾ-
-ಸ್ತೃಪ್ಯಂತು ತೇಽಸ್ಮಿನ್ಪ್ರಣತೋಽಸ್ಮಿತೇಭ್ಯಃ || ೨೭ ||

ಅಗ್ನಿಸ್ವಾತ್ತಾ ಬರ್ಹಿಷದ ಆಜ್ಯಪಾಃ ಸೋಮಪಾಸ್ತಥಾ |
ವ್ರಜಂತು ತೃಪ್ತಿಂ ಶ್ರಾದ್ಧೇಽಸ್ಮಿನ್ಪಿತರಸ್ತರ್ಪಿತಾ ಮಯಾ || ೨೮ ||

ಅಗ್ನಿಸ್ವಾತ್ತಾಃ ಪಿತೃಗಣಾಃ ಪ್ರಾಚೀಂ ರಕ್ಷಂತು ಮೇ ದಿಶಮ್ |
ತಥಾ ಬರ್ಹಿಷದಃ ಪಾಂತು ಯಾಮ್ಯಾಂ ಮೇ ಪಿತರಃ ಸದಾ |
ಪ್ರತೀಚೀಮಾಜ್ಯಪಾಸ್ತದ್ವದುದೀಚೀಮಪಿ ಸೋಮಪಾಃ || ೨೯ ||

ರಕ್ಷೋಭೂತಪಿಶಾಚೇಭ್ಯಸ್ತಥೈವಾಸುರದೋಷತಃ |
ಸರ್ವತಃ ಪಿತರೋ ರಕ್ಷಾಂ ಕುರ್ವಂತು ಮಮ ನಿತ್ಯಶಃ || ೩೦ ||

ವಿಶ್ವೋ ವಿಶ್ವಭುಗಾರಾಧ್ಯೋ ಧರ್ಮೋ ಧನ್ಯಃ ಶುಭಾನನಃ |
ಭೂತಿದೋ ಭೂತಿಕೃದ್ಭೂತಿಃ ಪಿತೄಣಾಂ ಯೇ ಗಣಾ ನವ || ೩೧ ||

ಕಲ್ಯಾಣಃ ಕಲ್ಯದಃ ಕರ್ತಾ ಕಲ್ಯಃ ಕಲ್ಯತರಾಶ್ರಯಃ |
ಕಲ್ಯತಾಹೇತುರನಘಃ ಷಡಿಮೇ ತೇ ಗಣಾಃ ಸ್ಮೃತಾಃ || ೩೨ ||

ವರೋ ವರೇಣ್ಯೋ ವರದಸ್ತುಷ್ಟಿದಃ ಪುಷ್ಟಿದಸ್ತಥಾ |
ವಿಶ್ವಪಾತಾ ತಥಾ ಧಾತಾ ಸಪ್ತೈತೇ ಚ ಗಣಾಃ ಸ್ಮೃತಾಃ || ೩೩ ||

ಮಹಾನ್ಮಹಾತ್ಮಾ ಮಹಿತೋ ಮಹಿಮಾವಾನ್ಮಹಾಬಲಃ |
ಗಣಾಃ ಪಂಚ ತಥೈವೈತೇ ಪಿತೄಣಾಂ ಪಾಪನಾಶನಾಃ || ೩೪ ||

ಸುಖದೋ ಧನದಶ್ಚಾನ್ಯೋ ಧರ್ಮದೋಽನ್ಯಶ್ಚ ಭೂತಿದಃ |
ಪಿತೄಣಾಂ ಕಥ್ಯತೇ ಚೈವ ತಥಾ ಗಣಚತುಷ್ಟಯಮ್ || ೩೫ ||

ಏಕತ್ರಿಂಶತ್ಪಿತೃಗಣಾ ಯೈರ್ವ್ಯಾಪ್ತಮಖಿಲಂ ಜಗತ್ |
ತ ಏವಾತ್ರ ಪಿತೃಗಣಾಸ್ತುಷ್ಯಂತು ಚ ಮದಾಹಿತಮ್ || ೩೬ ||

ಇತಿ ಶ್ರೀ ಗರುಡಪುರಾಣೇ ಊನನವತಿತಮೋಽಧ್ಯಾಯೇ ರುಚಿಕೃತ ಪಿತೃ ಸ್ತೋತ್ರಮ್ |

You can download the Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF using the link given below.

2nd Page of Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF
Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ

Download link of PDF of Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ

REPORT THISIf the purchase / download link of Ruchi Kruta Pitru Stotram (Garuda Puranam) – ಪಿತೃ ಸ್ತೋತ್ರಂ PDF is not working or you feel any other problem with it, please REPORT IT by selecting the appropriate action such as copyright material / promotion content / link is broken etc. If this is a copyright material we will not be providing its PDF or any source for downloading at any cost.

RELATED PDF FILES

Leave a Reply

Your email address will not be published. Required fields are marked *