Navagraha Suktam Kannada Kannada PDF

Navagraha Suktam Kannada in Kannada PDF download free from the direct link below.

Navagraha Suktam Kannada - Summary

Navagraha Suktam Kannada is a sacred text that plays an essential role in understanding the significance of the nine planets in our lives. The Navagrahas, or nine celestial bodies, are powerful forces that influence our horoscopes. The positions of these planets and their interactions determine whether individuals experience favorable or challenging outcomes in their life journeys.

Navagraha mantras are potent invocations that help connect us with these divine energies, inviting blessings from the nine planets for the benefit of those who chant them.

Understanding Navagraha Suktam Kannada

When we recite Navagraha Suktam Kannada, we show our respect and devotion to the planets, seeking their guidance and support in our lives. Each planet represents specific qualities and influences that can affect various aspects of our existence.

ಧ್ಯಾನ ಶ್ಲೋಕಮ್‌ (Navagraha Suktam Kannada)

ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ |

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: ||
ರವಿ
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್‌ |

ತಮೋ ರಿಯಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್‌ ||೧||
ಚಂದ್ರ
ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್‌ |

ನಮಾಮಿ ಶಶಿನಂ ಸೋಮಂ ಶಂಭೋರ್‌ಮುಕುಟ ಭೂಷಣಮ್‌ ||೨||
ಕುಜ
ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್‌ |

ಕುಮಾರಂ ಶಕ್ತಿ ಹಸ್ತಂ ತಂ ಮಂಗಲಂ ಪ್ರಣಮಾಮ್ಯಹಮ್‌ ||೩||
ಬುಧ
ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಮ್‌ |

ಸೌಮ್ಯಂ ಸೌಮ್ಯ ಗುಣೋಪೇತಾಂ ತಂ ಬುಧಂ ಪ್ರಣಮಾಮ್ಯಹಮ್‌ ||೪||
ಗುರು
ದೇವಾನಾಂ ಚ ಋಷಿಣಾಂ ಚ ಗುರುಂ ಕಾಂಚನ ಸನ್ನಿಭಮ್‌ |

ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್‌ ||೫||
ಶುಕ್ರ
ಹಿಮಕುಂದ ಮೃತ್ತಾಳಾಭಾಂ ದೈತ್ಯಾನಾಮ್ ಪರಮಂ ಗುರುಮ್‌ |

ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್‌ ||೬||
ಶನಿ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್‌ |

ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್‌ ||೭||
ರಾಹು
ಅರ್ಧಕಾರ್ಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಮ್‌ |

ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್‌ ||೮||
ಕೇತು
ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಮ್‌

ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್‌ ||೯||
ಫಲಶ್ರುತಿ:
ಇತಿ ವ್ಯಾಸ ಮುಖೋದ್ಗೀತಂ ಯ: ಪಠೇತ್ ಸುಸಮಾಹಿತ: |

ದಿವಾ ವಾ ಯದಿ ವಾ ರಾತ್ರೌ ವಿಘ್ನ ಶಾಂತಿರ್ಭವಿಷ್ಯತಿ ||๑೦||

ನರ ನಾರಿ ನೃಪಾಣಾಂ ಚ ಭವೇತ್ ದು:ಸ್ವಪ್ನನಾಶನಮ್‌ |

ಐಶ್ವರ್ಯಮತುಲಂ ತೇಷಾಂ ಆರೋಗ್ಯಂ ಪುಷ್ಟಿವರ್ಧನಮ್‌ ||೧೧||

ಗ್ರಹನಕ್ಷತಜಾ: ಪೀಡಾ ಸ್ತಸ್ಕರಾಗ್ನಿ ಸಮುಧ್ಭವಾ |

ತಾ: ಸರ್ವಾ: ಪ್ರಶಮಂ ವ್ಯಾಸೋ ಬ್ರೂತೇ ನ: ಸಂಶಯ: ||೧೨||

|| ಇತಿ ಶ್ರೀ ವ್ಯಾಸ ವಿರಚಿತ ನವಗ್ರಹ ಸ್ತೋತ್ರಂ ಸಂಪೂರ್ಣಮ್‌ ||

You can download the Navagraha Suktam Kannada PDF using the link given below.

RELATED PDF FILES

Navagraha Suktam Kannada Kannada PDF Download