Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) Kannada PDF

0 People Like This
❴SHARE THIS PDF❵ FacebookX (Twitter)Whatsapp

Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) in Kannada

ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವೇ, ಮಾರ್ಗಶಿರ/ ಮಾರ್ಗಶೀರ್ಷ ಮಾಸ. ಈ ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆ ಅಥವಾ ಗುರುವಾಗ ವೃತವನ್ನು ಮಾಡಲಾಗುವುದು. ಈ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬ ನಂಬಿಕೆಯಿದೆ.

ಬ್ರಹ್ಮನ ಮಾನಸ ಮಗನಾದ ಮಹರ್ಷಿ ಅಂಗೀರನಿಗೆ ಬೃಹಸ್ಪತಿ, ಉತ್ತರ ಮತ್ತು ಸಂವರ್ತ ಎನ್ನುವ ಮೂವರು ಮಕ್ಕಳಿದ್ದರು. ಇವರಲ್ಲಿ ಗುರು ಅಂದರೆ ಬೃಹಸ್ಪತಿಯು ಜ್ಯೇಷ್ಠನಾಗಿದ್ದನು. ಗುರುವಾರದಂದು ಆತನನ್ನು ಪೂಜಿಸುವುದರಿಂದ ಧನ, ವಿದ್ಯೆ, ಗೌರವ, ಪ್ರತಿಷ್ಠೆ ಹೀಗೆ ಹಲವಾರು ನಿರೀಕ್ಷಿತ ಫಲ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಗುರುವಾರದಂದು ಉಪವಾಸವಿದ್ದು ವ್ರತ ಕಥೆಯನ್ನು ಕೇಳುವುದರಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಗುರುವಾರ ವ್ರತ ಕಥೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಮಾರ್ಗಶಿರ ಗುರುವಾರ ವೃತದ ಪೂಜಾ ವಿಧಿ:

ಮಾರ್ಗಶಿರ ಗುರುವಾರ ವ್ರತದ ನಿಯಮಗಳು:

Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) PDF Download Free

SEE PDF PREVIEW ❏

REPORT THISIf the download link of Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) PDF is not working or you feel any other problem with it, please REPORT IT on the download page by selecting the appropriate action such as copyright material / promotion content / link is broken etc. If Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) is a copyright material we will not be providing its PDF or any source for downloading at any cost.

RELATED PDF FILES

Exit mobile version