Kannada Books PDF - Download from Below Links

Preview Kannada Books PDF
Guruvar Laxmi Vrat Katha (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) Kannada

ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವೇ, ಮಾರ್ಗಶಿರ/ ಮಾರ್ಗಶೀರ್ಷ ಮಾಸ. ಈ ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆ ಅಥವಾ ಗುರುವಾಗ ವೃತವನ್ನು ಮಾಡಲಾಗುವುದು. ಈ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬ ನಂಬಿಕೆಯಿದೆ. ಬ್ರಹ್ಮನ ಮಾನಸ ಮಗನಾದ ಮಹರ್ಷಿ ಅಂಗೀರನಿಗೆ ಬೃಹಸ್ಪತಿ, ಉತ್ತರ ಮತ್ತು ಸಂವರ್ತ ಎನ್ನುವ ಮೂವರು ಮಕ್ಕಳಿದ್ದರು. ಇವರಲ್ಲಿ ಗುರು ಅಂದರೆ ಬೃಹಸ್ಪತಿಯು ಜ್ಯೇಷ್ಠನಾಗಿದ್ದನು....

If you feel any of the Kannada Books PDF should not be published here or is a copyright content, report it to us, and we will take necessary action within next 48 hours, or just enjoy the download, expand your knowledge and share it with others.